ವಿಕ ಸುದ್ದಿಲೋಕ ಆನೇಕಲ್
ತಾಲೂಕಿನ ಅತ್ತಿಬೆಲೆ ಸುತ್ತ ತೆರವುಗೊಳಿಸಿದ್ದ ಒತ್ತುವರಿ ಸ್ಥಳಗಳಿಗೆ ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಪರಿಶೀಲಿಸಿದರು.
69 ಎಕರೆ ಪ್ರದೇಶದ ಅತ್ತಿಬೆಲೆ ಸಮೀಪದ ಬಿದರಗುಪ್ಪೆ ಕೆರೆಯಲ್ಲಿ 15 ಎಕರೆ ಹಾಗೂ ಅತ್ತಿಬೆಲೆ ಸ.ನಂ 44 ರಲ್ಲಿ 21 ಎಕರೆ ಸರಕಾರಿ భమి ಒತ್ತುವರಿಯಾಗಿತ್ತು. ಭೂಮಿಯನ್ನು ಇತ್ತೀಚೆಗೆ ಕಂದಾಯ ಅಧಿ ತೆರವುಗೊಳಿಸಿದ್ದರು. ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅತ್ತಿಬೆಲೆ ಡೆಪ್ಯೂಟಿ ತಹಸೀಲ್ದಾರ್ ಶೇಖರಪ್ಪ ಮಾತನಾಡಿ, ‘ಹಿಂದೆ ರಾಜಕಾಲುವೆಗಳು ಕೆರೆಗೆ ನೀರು ತುಂಬಲು ಮುಖ್ಯ ಮಾರ್ಗವಾಗಿದ್ದವು. ಕೆಲ ಖಾಸಗಿ ಡವಲಪರ್ ತಮ್ಮ ಸ್ವಾರ್ಥಕ್ಕಾಗಿ ಇತ್ತೀಚೆಗೆ ರಾಜಕಾಲುವೆ ಜತೆ ಕರೆಗಳನ್ನು ಒತ್ತುವರಿ ಮಾಡುತ್ತಿದ್ದಾರೆ. ಇದು ಮುಂದಿನ ಪೀಳಿಗೆಯ ಮೇಲೆ ದುಷ್ಪರಿಣಾಮ ಬೀರಲಿದೆ. తెనగాగి ఓరియ అధికారిగళ ఆణయం ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿ ಒತ್ತುವರಿ ತೆರವುಗೊಳಿಸಿದ ಸ್ಥಳಕ್ಕೆ ಅವರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಭೇಟಿ ನೀಡಿ ಪರಿಶೀಲಿಸಿದರು. ಒತ್ತುವರಿ ತೆರವುಗೊಳಿಸಲಾಗುತ್ತಿದೆ,” ಎಂದು ಹೇಳಿದರು. ತಹಸೀಲ್ದಾರ್ ಅನಿಲ್‌ಕುಮಾರ್, ರಾಜಸ್ವನಿರೀಕ್ಷಕ ಸುರೇಶ್, ಗ್ರಾಮ ಲೆಕ್ಕಿಗರಾದ ಮಹೇಶ್, ಬಾಲಾಜಿ, ಕಿರಣ್ ಹಾಗೂ ಸರ್ವೆ ಅಧಿಕಾರಿಗಳು ಹಾಜರಿದ್ದರು.