ಕೆರೆ ಬಾಕರಿಗೆ ಬರೆ

ನಡೆದಿದ್ದು, ಯಾವುದೇ ಅಹಿತಕರ ಘಟನೆಯಾಗಲಿ ಅಥವಾ ವಾಣಿಜ್ಯ ಅಂಗಡಿ ಮಾಲೀಕರಿಂದ ಪ್ರತಿರೋಧ ఎదురాగిల్ల.

ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ರುವ ಮಣಿಪುರ ಗೋಲ್ಡ್ ಲೋನ್, ಹೋಟೆಲ್ ನ್ಯೂ ಕರಾವಳಿ ಬಾರ್, ಸಫಲ್ ಡೈಲಿ ಫ್ರೆಶ್, ಮಾತೃಶ್ರೀ ಭಾರತ್ ಪೆಟ್ರೋಲಿಯಂ ಬಂಕ್, ಜೋಳ ಗೋಲ್ಡ್ ಲೋನ್ ಮತ್ತು ಆಕ್ಸಿಸ್ ಬ್ಯಾಂಕ್‌ನ ಎಟಿಎಂ ಕಟ್ಟಡಗಳು ಜೆಸಿಬಿ ಆರ್ಭಟಕ್ಕೆ ನೆಲಸಮಗೊಂಡವು.

ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಾಣಗೊಂಡಿರುವ ಓಂ ಶಕ್ತಿ ದೇವಾಲಯ, ಆಂಜನೇಯ ದೇವಾ ಲಯ, ನಾಗಶಕ್ತಿ ದೇವಾಲಯ ಮತ್ತು ಮುನೇಶ್ವರ ದೇವಾಲಯಗಳನ್ನು ಮಾತ್ರ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿಲ್ಲ. ಇವುಗಳನ್ನು ಮುಜ ರಾಯಿ ಇಲಾಖೆಗೆ ಒಪ್ಪಿಸಲಿದೆ.

ಮುಖ್ಯರಸ್ತೆಯ 7ನೇ ಎ ಕ್ರಾಸ್‌ನಿಂದ 9ನೇ ಕ್ರಾಸ್‌ವರೆಗೆ ನಿರ್ಮಾಣಗೊಂಡಿದ್ದ ವಾಣಿಜ್ಯ ಕಟ್ಟಡಗಳನ್ನು ತೆರವು ಗೊಳಿಸಲು ಕನಿಷ್ಠ ಇನ್ನು ಎರಡು ಮೂರು ದಿನಗಳು ಬೇಕಾಗಬಹುದು. ಆವರೆಗೂ ನೆಲಸಮ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಅಧಿಕಾ ರಿಯೊಬ್ಬರು ತಿಳಿಸಿದರು.

5 ಅಅಧಿಕಾರಿಗಳ ತಂಡದ ನೇತೃತ್ವ ದಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ಆರಂಭಗೊಂಡಿತು. 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಜಿಲ್ಲಾಡಳಿ ತದ 100 ಸಿಬ್ಬಂದಿಗಳು ಕಾರ್ಯಾಚರ ಣೆಯಲ್ಲಿ ಪಾಲ್ಗೊಂಡಿದ್ದರು.

ಹೆಚ್ಚುವರಿ ಎಡಿಸಿ ವೆಂಕಟಾಚಲಪತಿ, ಉಪ ವಿಭಾಗಾಧಿಕಾರಿ ಮಹೇಶ್ ಬಾಬು, ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ಹರೀಶ್ ನಾಯಕ್ ಅವರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಅವರ ನೇತೃತ್ವದಲ್ಲಿ ಸುಮಾರು 400ಕ್ಕೂ ಹೆಚ್ಚು ಪೊಲೀಸ್ ದ್ದರು. ಬಿಗಿ ಬಂದೋಬಸ್ತ್ ನಡಿ ನೆಲಸಮ ಕಾರ್ಯಾಚರಣೆ ನಡೆದಿದ್ದು, ಇನ್ನೂ 3 ದಿನಗಳವರೆಗೆ ಕಾರ್ಯಾಚರಣೆ ಮುಂದುವರೆಯಲಿದೆ.

ನೆಲಸಮ ಕಾರ್ಯಾಚರಣೆ ವೇಳೆ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ กง ಸಂಚಾರವನ್ನು ನಿರ್ಬಂಧಗೊಳಿಸಲಾಗಿತ್ತು

ಕಂಡು ಅಂಗಡಿ ಮಾಲೀಕರು ವಿಚಲಿತ ಯಾವುದೇ ಮಾಹಿತಿ ಇಲ್ಲದೆ, ಎಕಾ-ಎಕೆ ಬಂದ ಜೆಸಿಬಿಗಳು ಪೊಲೀಸರು ಕಂದಾಯ ಅಧಿಕಾರಿಗಳ ತಂಡವನ್ನು ರಾದರು. ನೂರಾರು ಸಾರ್ವಜನಿಕರು ನೆಲಸಮ ಕಾರ್ಯಾಚರಣೆಯನ್ನು ಅಚ್ಚರಿಯಿಂದ ವೀಕ್ಷಿಸಿದರು.

ಹೆಚ್ಚುವರಿ ಎಡಿಸಿ ವೆಂಕಟಾಚಲಪತಿ, ಉಪ ವಿಭಾಗಾಧಿಕಾರಿ ಮಹೇಶ್ ಬಾಬು, ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ಹರೀಶ್ ನಾಯಕ್, ಎಸ್‌ಪಿ ಹರಿಶೇಖರನ್ ಅವರು ನೆಲಸಮಗೊಳಿಸುವ ಕಾರ್ಯಾಚರಣೆ ವೇಳೆ ಉಪಸ್ಥಿತರಿ ದ್ದರು.

Leave a Reply

Your email address will not be published. Required fields are marked *

three × two =